Planisphere •\ˈplā -nə-ˌsfisfisfir \•
A polar projection of the celestial sphere and the stars on a plane with adjustable circles or other appendages for showing celestial phenomena for any given time


Why download Sky Maps every month when you can build a planisphere and take it with you for Stargazing in any season?

PAAC presents PAAC Planisphere, inspired by Dominic Ford.

We’ve made a planisphere that’s easy to build and carry around. You can download the Planisphere from the link below.

 
Download PAAC Planisphere
PDF (1.51 MB)

The Document contains instructions on making and using the Planisphere.

Note: The Planisphere is ideal for locations within India. Positions of stars and timings may slightly vary based on location within the country. The planisphere may be used in any other country that shares the same latitude ranges as India. 

ಪ್ಲ್ಯಾನಿಸ್ಪಿಯರ್ : ಆಕಾಶದಲ್ಲಿ ಯಾವುದೇ ಸಮಯದಲ್ಲಿ ಗೋಚರಿಸುವ ನಕ್ಷತ್ರ ಪುಂಜಗಳನ್ನು ಗುರುತಿಸಲು ನೆರವಾಗುವ,ಹೊಂದಾಣಿಕಾ ವೃತ್ತಗಳನ್ನು ಹೊಂದಿರುವ ನಕ್ಷೆ.

Dominic Ford ಇವರಿಂದ ಪ್ರೇರಣೆಗೊಂಡ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು (PAAC) , ಜನಸಾಮಾನ್ಯರಿಗೆ ತಾವೇ ತಯಾರಿಸಿದ ತಾರಾನಕ್ಷೆಯೊಂದಿಗೆ, ಆಕಾಶವೀಕ್ಷಣೆಯನ್ನು ಸಂಭ್ರಮಿಸಲು ಅನುವು ಮಾಡಿ ಕೊಡುತ್ತಿದೆ.

PAAC, ಸರಳ ತಯಾರಿಕಾ ವಿಧಾನವನ್ನು ಹೊಂದಿರುವ ತಾರಾನಕ್ಷೆಯನ್ನು ತಯಾರಿಸಿದೆ. ಕೆಳಗಿನ ಲಿಂಕ್‌ನಿಂದ ಅದನ್ನು ನೀವು ಪಡೆಯಬಹುದು. ತಾರಾನಕ್ಷೆ ತಯಾರಿಸಲು ಮತ್ತು ಅದನ್ನು ಬಳಸುವ ಸೂಚನೆಗಳನ್ನೂ ಅಳವಡಿಸಿಲಾಗಿದೆ.

 
ಪ್ಲ್ಯಾನಿಸ್ಪಿಯರ್ ಡೌನ್‌ಲೋಡ್ ಮಾಡಿ
PDF (1.51 MB)

ಗಮನಿಸಿ: ಭಾರತದೊಳಗಿನ ಪ್ರದೇಶಗಳಿಗೆ ಈ ತಾರಾನಕ್ಷೆಯು ಸೂಕ್ತವಾಗಿದೆ. ಬೇರೆ ಬೇರೆ ಸ್ಥಳಗಳಿಗೆ ಆಧರಿಸಿ, ನಕ್ಷತ್ರಗಳ ಸ್ಥಾನ ಮತ್ತು ಸಮಯಗಳು ಸ್ವಲ್ಪ ಬದಲಾಗಬಹುದು.


Share: