Shubhashree Shenoy

@shubhashreeshenoy

Currently a student studying 2nd year B.Sc at Poornaprajna College also a member of Poornaprajna Amateur Astronomers Club (PAAC)


Posts Written by: Shubhashree Shenoy


Post
Post

ಹಿಮ್ಮುಖ ಚಲನೆ

ನೀವು ರಾತ್ರಿಯ ಆಕಾಶವೀಕ್ಷಣೆಯನ್ನು ಆನಂದಿಸುವ ಹವ್ಯಾಸಿ ಖಗೋಳ ವೀಕ್ಷಕರಾಗಿದ್ದರೆ, ಗ್ರಹಗಳ ಹಿಮ್ಮುಖ ಚಲನೆಯ ಬಗ್ಗೆ ಕೇಳಿರಬಹುದು. ಸಾಮಾನ್ಯವಾಗಿ, ಗ್ರಹಗಳು ಯಾವಾಗಲೂ ಪ್ರತಿ ರಾತ್ರಿಯಿಂದ ಇನ್ನೊಂದು ರಾತ್ರಿಯ ಅವಧಿಯಲ್ಲಿ ಆಕಾಶದಲ್ಲಿ ಒಂದೇ ದಿಕ್ಕಿನಲ್ಲಿ ಚಲಿಸುವಂತೆ ತೋರುತ್ತವೆ. ಆದರೆ, ಇದರ ಮಧ್ಯೆಯೇ,‌‌ ವರ್ಷದಲ್ಲಿ ಕೆಲವು ಕಾಲ ಆಕಾಶದಲ್ಲಿ ಈ ಗ್ರಹಗಳು ತಮ್ಮ ಸಾಮಾನ್ಯ ಚಲನೆಯ ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ತೋರುತ್ತದೆ.‌ ಇದನ್ನೇ ನಾವು ಹಿಮ್ಮುಖ ಚಲನೆ ಅಥವಾ ರೆಟ್ರೋಗ್ರೇಡ್ ಮೋಷನ್ ಎಂದು ಕರೆಯುತ್ತೇವೆ. ಹಾಗಾದರೆ,‌ ನಿಜವಾಗಿಯೂ ಈ ಹಿಮ್ಮುಖ ಚಲನೆ... Continue Reading