Post
Post
Post
Post

ಶೂನ್ಯ ನೆರಳಿನ ದಿನ

ಮುಂಬರುವ  ದಿನಗಳಲ್ಲಿ  ಸೂರ್ಯನು  ಆಕಾಶದಲ್ಲಿ ಉತ್ತರ ದಿಕ್ಕಿನತ್ತ  ಚಲಿಸುವಾಗ,  ನೀವು ಇರುವ  ಸ್ಥಳಕ್ಕೆ  ಅವಲಂಬಿತವಾಗಿ  ಸೂರ್ಯನು  ಖಮಧ್ಯದ  ಮೂಲಕ  ಅಂದರೆ  ನೆತ್ತಿಯ ನೇರದಲ್ಲಿ  ಹಾದು ಹೋಗುತ್ತಾನೆ.ನೀವು ನಿಂತಿರುವ ಸ್ಥಳದಿಂದ  ನೆತ್ತಿಯ ಮೇಲಿರುವ ಬಿಂದುವನ್ನು ಖಮಧ್ಯ (Zenith)  ಎನ್ನುತ್ತಾರೆ .  ಭೂಮಿಯು ಗೋಳಾಕಾರದಲ್ಲಿರುವುದರಿಂದ ಈ ಬಿಂದುವು ಆಕಾಶಕ್ಕೆ ಸಂಬಂಧಿಸಿದಂತೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ ಇದರಿಂದ ಸಂಭವಿಸುವುದು ಶೂನ್ಯ ನೆರಳಿನ ದಿನ. ಸೂರ್ಯ ಕಾಣೆಯಾಗುತ್ತಾನೆ ಬೇರೆ ಯಾವುದೇ ಸಮಯದಲ್ಲಿ, ಸೂರ್ಯನು ನಿಮ್ಮನ್ನು ಒಂದು ಕೋನದಲ್ಲಿ ಎದುರಿಸುತ್ತಿದ್ದರೆ, ನಿಮ್ಮ ನೆರಳು ನಿಮ್ಮ... Continue Reading

Post